An unconventional News Portal.

  ...
  1
  ಸಮಾಚಾರ +

  ‘ಕನ್ಯೆ’ಯಾಗಿದ್ದರೆ ಮಾತ್ರ ಸೇನೆಯಲ್ಲಿ ಅವಕಾಶ!

  ಸೇನೆ ಸೇರಲು ಇರಬೇಕಾದ ಅರ್ಹತೆಗಳೇನು? ಆರೋಗ್ಯವಂತ ದೇಹ ಮತ್ತು ಮನಸ್ಸು. ಇಷ್ಟಿದ್ದರೆ ಸಾಕೆ? ಇಲ್ಲ ಎನ್ನುತ್ತಾರೆ ಇಂಡೋನೇಷಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು! ಇಲ್ಲಿನ ಸೇನೆಗೆ ಸೇರಲು ಬಯಸುವ ಯುವತಿಯರು ‘ಕನ್ಯತ್ವ’ವನ್ನೂ ಹೊಂದಿರಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆ. ಈ ವಿಚಾರ ಅಂತರಾಷ್ಟ್ರೀಯ ಸಮುದಾಯದ ಟೀಕೆಗೆ ಗುರಿಯಾಗುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದೆ. ಇಂಡೊನೇಷಿಯಾ ದಕ್ಷಿಣ ಏಷಿಯಾದಲ್ಲಿ ಬರುವ ಪುಟ್ಟ ದೇಶ. ಇತ್ತೀಚೆಗೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜೋಕೊ ವಿಡೋಡೊ ಎಂಬ ಜನಸಾಮಾನ್ಯನೊಬ್ಬ ಅಧ್ಯಕ್ಷನಾಗಿ..

  March 3, 2016

Top