An unconventional News Portal.

  ...
  Sameekshe-tv-viewers-samachara
  ಟಿವಿ

  ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು?

  ಕನ್ನಡದ ಮಾಧ್ಯಮ ಪಾಲಿಗೆ ಇದೊಂದು ವಿಭಿನ್ನ ಪ್ರಯೋಗ. ಕರ್ನಾಟಕದಲ್ಲಿ ಸುದ್ದಿ ವಾಹಿನಿಗಳು ಚಾಲಾವಣೆಗೆ ಬಂದು ದಶಕದ ನಂತರ ಇದೇ ಮೊದಲ ಬಾರಿಗೆ ವೀಕ್ಷಕರ ಮನಸ್ಥಿತಿಯನ್ನು ಚೌಕಟ್ಟಿನಾಚೆಗೆ ಅರಿಯುವ ಪ್ರಯತ್ನವನ್ನು ‘ಸಮಾಚಾರ’ ಮಾಡಿದೆ. ಇದೊಂತರ ‘ಲವ್ ಅಂಡ್ ಹೇಟ್ರೆಡ್’ ಸಂಬಂಧ! ಕನ್ನಡದ ಸುದ್ದಿ ವಾಹಿನಿಗಳು ಹಾಗೂ ಅಂತರ್ಜಾಲದ ಮೂಲಕ ಜಗತ್ತು ಅರಿಯುತ್ತಿರುವ ಹೊಸ ತಲೆಮಾರಿನ ವೀಕ್ಷಕರ ನಡುವಿನ ಸಂಬಂಧವನ್ನು ಹೀಗೆ ಮಾತ್ರವೇ ವಿವರಿಸಬಹುದೇನೋ? ಬ್ರೇಕಿಂಗ್ ನ್ಯೂಸಿನಿಂದ ಆರಂಭಗೊಂಡು ಮಲಗುವ ಮುನ್ನ ಭಿತ್ತರಿಸುವ ಅಪರಾಧ ಜಗತ್ತಿನ ಸುದ್ದಿಗಳವರೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ..

  February 3, 2016
  ...
  5a
  ಸಮಾಚಾರ +

  ಉತ್ತರ ಕೋರಿಯಾದಿಂದ ‘ಹೊಸ ಬಾಂಬ್’; ಹ್ಯಾಂಗೋವರ್ ಫ್ರೀ ಮದ್ಯ!

  ಜಗತ್ತಿನ ಇತರ ದೇಶಗಳ ಪಾಲಿಗೆ ಇದು ಅಂತರಂಗ ಬಿಟ್ಟುಕೊಡದ ಕರ್ಮಠ ಸಾಮ್ರಾಜ್ಯ. ಮೊನ್ನೆ ಮೊನ್ನೆ ಹೈಡ್ರೂಜನ್ ಬಾಂಬ್ ಸಿಡಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾದ ಪುಟ್ಟ ದೇಶವಿದು. ಹೌದು, ನಾವು ಮಾತಾಡ್ತಿರೋದು ನಾರ್ತ ಕೋರಿಯಾ ಬಗ್ಗೆ. ಸದ್ಯ ಅಲ್ಲಿಂದ ಮದ್ಯ ಪ್ರಿಯರಿಗೊಂದು ಹೊಸ ಸುದ್ದಿ ಹೊರಬಿದ್ದಿದೆ. ಉತ್ತರ ಕೋರಿಯಾದ ಸರಕಾರಿ ಮದ್ಯ ತಯಾರಿಕ ಘಟಕ ಹ್ಯಾಂಗೋವರ್ ಕಷ್ಟ ನೀಡದ ಮದ್ಯವೊಂದನ್ನು ತಯಾರಿಸಿದೆಯಂತೆ. ಹಾಗಂತ ಅಲ್ಲಿನ ಸರಕಾರಿ ಸ್ವಾಮ್ಯದ ‘ದಿ ಪ್ಯಾಂಗ್ಯಾಂಗ್ ಟೈಮ್ಸ್’ ವರದಿ ಮಾಡಿದೆ. ವರದಿಯ ಪ್ರಕಾರ,..

  February 3, 2016
 • 1
 • 2

ENTER YOUR E-MAIL

Name
Email *
February 2016
M T W T F S S
    Mar »
1234567
891011121314
15161718192021
22232425262728
29  

Top