An unconventional News Portal.

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’: ಕರ್ನಾಟಕ ಪತ್ರಿಕೋದ್ಯಮದ ಐತಿಹಾಸಿಕ ಹೆಜ್ಜೆಗಳು

ಕನ್ನಡದ ಮೊದಲ ಪತ್ರಿಕೆಯ ಹೆಸರು ‘ಮಂಗಳೂರು ಸಮಾಚಾರ’’. ಇದು ಪ್ರಾರಂಭವಾಗಿದ್ದು 1843ರ ಜುಲೈ1 ರಂದು. ಜುಲೈ 1ರಂದೇ ಕರ್ನಾಟಕದಲ್ಲಿ ‘ಪತ್ರಿಕಾ ದಿನ’ವನ್ನಾಗಿ ಆಚರಿಸುತ್ತಾರೆ. ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್ ಈ

  ...
  ಪಾಸಿಟಿವ್

  ದೇಶದ ಮೊದಲ ಸಲಿಂಗಿ ಎಸ್ಐ: ಮೀಟ್ ಮಿಸ್ ಪ್ರೀತಿಕಾ  

  ಆಕೆ ದೊಡ್ಡದೊಂದು ಕಾನೂನು ಹೋರಾಟದ ನಂತರ ಇದೀಗ ಅಧಿಕಾರ ಕೇಂದ್ರಕ್ಕೆ ಬಂದು ನಿಂತಿದ್ದಾಳೆ. ಅದಕ್ಕಾಗಿ ಆಕೆ ಪಟ್ಟ ಕಷ್ಟಗಳು ಇವತ್ತು ಆಕೆಯ ಕಣ್ಣಲ್ಲಿ ಕನಸುಗಳ ರೂಪದಲ್ಲಿ ಜಿನುಗುತ್ತಿವೆ. ಯಾವ ಸಮಾಜ ತನ್ನನ್ನು ಹೊರಗಿಟ್ಟಿತ್ತೋ, ಅದೇ ಸಮಾಜದ ನಡುವೆ ಆಕೆ ಖಾಕಿಯ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾಳೆ. ಆಕೆಯ ಸಮುದಾಯದಲ್ಲಿ ಹೀಗೊಂದು ಅವಕಾಶ ಗಿಟ್ಟಿಸಿಕೊಂಡವರ ಪೈಕಿ ಇಡೀ ದೇಶಕ್ಕೆ ಈಕೆಯೇ ಮೊದಲಿಗಳು. ಅಂದಹಾಗೆ, ಮೀಟ್ ಮಿಸ್ ಕೆ. ಪ್ರೀತಿಕಾ ಯಾಶೀನ್ ಫ್ರಮ್ ತಮಿಳುನಾಡು! ಪ್ರೀತಿಕಾಳ ಮೊದಲ ಹೆಸರು ಪ್ರದೀಪ್ ಕುಮಾರ್. ತಮಿಳುನಾಡಿನ..

  February 17, 2016
  ...
  ಸುದ್ದಿ ಸಾರ

  ‘ದಂಡ’ ಕೆಳಗಿಳಿಸದ ಪಟಿಯಾಲ ವಕೀಲರು: ನ್ಯಾಯಾಲಯದ ಆವರಣದಲ್ಲೇ ಕನ್ನಯ್ಯ ಮೇಲೆ ಹಲ್ಲೆ

  ದಿಲ್ಲಿಯ ಪಟಿಯಾಲ ಕೋರ್ಟ್ ಆವರಣ ಬುಧವಾರವೂ ವಕೀಲರ ಗೂಂಡಾಗಿರಿಗೆ ಸಾಕ್ಷಿಯಾಯಿತು. ಜವಹರ್ ಲಾಲ್ ನೆಹರೂ ಯೂನಿವರ್ಸಿಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿತು. ‘ದೇಶದ್ರೂಹ’ದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಇಂದು ಅದರ ವಿಚಾರಣೆಗಾಗಿ ಪಟಿಯಾಲ ಕೋರ್ಟ್ ಆವರಣಕ್ಕೆ ಕರೆ ತರುತ್ತಲೇ, ವಕೀಲರ ಗುಂಪೊಂದು ಆರೋಪಿಯ ಮೇಲೆ ಹಲ್ಲೆ ನಡೆಸಿತು. ಜತೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆಸಲಾಯಿತು. ನ್ಯಾಯಾಲಯದ ಆವರಣದೊಳಗಿಂದ ಮಾಧ್ಯಮಗಳ ವಾಹನಗಳ ಮೇಲೆ..

  February 17, 2016
  ...
  ಸುದ್ದಿ ಸಾರ

  ಮೂರು ವರ್ಷದ ನಂತರ ಸೆರೆ ಸಿಕ್ಕ ಸಿಮಿ ಕಾರ್ಯಕರ್ತರು

  ಮೂರು ವರ್ಷಗಳ ಹಿಂದೆ ಜೈಲಿನಿಂದ ಪರಾರಿಯಾಗಿದ್ದ ನಾಲ್ವರು ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಡ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರನ್ನು ಬುಧವಾರ ಒರಿಸ್ಸಾದಲ್ಲಿ ಬಂಧಿಸಲಾಗಿದೆ. ಮಹಮದ್ ಖಾಲಿದ್, ಅಮ್ಜದ್ ಖಾನ್, ಝಾಕೀರ್ ಹುಸೇನ್ ಹಾಗೂ ಎಸ್. ಮಹಮದ್ ಸೆರೆ ಸಿಕ್ಕವರು. ನಾಲ್ವರು 2013ರ ಸುಮಾರಿಗೆಮಧ್ಯಪ್ರದೇಶದ ಖಂಡ್ವಾ ಜಿಲ್ಲಾ ಕಾರಾಗೃಹದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡರು. ‘ಬುಧವಾರ ಮುಂಜಾನೆ ರೋರ್ಖೇಲ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಂತರ ಆರೋಪಿಗಳನ್ನು ಒರಿಸ್ಸಾ ಹಾಗೂ ತೆಲಂಗಾಣ ಜಂಟಿ ಪೊಲೀಸ್ ಪಡೆ ವಶಕ್ಕೆ ಪಡೆಯಿತು,’ ಎಂದು ಎನ್ ಡಿ ಟಿವಿ..

  February 17, 2016
  ...
  ಸುದ್ದಿ ಸಾರ

  ಬಿಜೆಪಿ ಸರಕಾರದ ಯೋಜನೆಗೆ ಅಮೀರ್ ಖಾನ್ ರಾಯಭಾರಿ

  ಮಹಾರಾಷ್ಟ್ರದ ಬಿಜೆಪಿ ಸರಕಾರ ತನ್ನ ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ಅಮೀರ್ ಖಾನ್ ಅವರನ್ನು ನೇಮಿಸಿಕೊಳ್ಳಲಿದೆ. ಈ ಕುರಿತು ಬುಧವಾರ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮೀರ್ ಖಾನ್ ಅವರನ್ನು ‘ಬರಗಾಲ ಮುಕ್ತ ರಾಜ್ಯ ಯೋಜನೆ’ಯ ರಾಯಭಾರಿಯಾಗಿ ಘೋಷಿಸಲಿದ್ದಾರೆ. ತಿಂಗಳ ಹಿಂದಷ್ಟೆ ನಟ ಅಮೀರ್ ಖಾನ್ ‘ಅಸಹಿಷ್ಣುತೆ’ ಕುರಿತು ನೀಡಿದ ಪ್ರತಿಕ್ರಿಯೆ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹಾಗೂ ಸಂಘಪರಿವಾರದ ಪರ ಇರುವವರು ನಟನನ್ನು..

  February 17, 2016

FOOT PRINT

Top