An unconventional News Portal.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ಪ್ರಕಟ

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ಪ್ರಕಟ

ಹಲವು ದಿನಗಳಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಹಲವು ಜಿಲ್ಲೆಗಳಿಂದ ಸದಸ್ಯರ ಆಯ್ಕೆ ಸಂಬಂಧ ಅಧಿಸೂಚನೆ ಹೊರಬರದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ವಿಳಂಬವಾಗಿತ್ತು. ಅಧಿವೇಶನದ ನಂತರವೇ ಪಟ್ಟಿಯನ್ನು ನಿರೀಕ್ಷಿಸಲಾಗಿತ್ತು.

ಇದೀಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ರೆಡಿಯಾಗಿದ್ದು ವಿವರ ಹೀಗಿದೆ:  

  • (ಜಿಲ್ಲೆ: ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು)
  • ಬೆಂಗಳೂರು ನಗರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ)
  • ಬೆಂ.ಗ್ರಾಮಾಂತರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ)
  • ಚಿತ್ರದುರ್ಗ: ಹಿಂದುಳಿದ ವರ್ಗ(ಎ)- ಸಾಮಾನ್ಯ(ಮ)
  • ಕೋಲಾರ: ಹಿಂದುಳಿದ ವರ್ಗ(ಎ)- ಸಾಮಾನ್ಯ(ಮ)
  • ಚಿಕ್ಕಮಗಳೂರು: ಸಾಮಾನ್ಯ(ಮ)- ಸಾಮಾನ್ಯ
  • ದಕ್ಷಿಣ ಕನ್ನಡ: ಸಾಮಾನ್ಯ(ಮ)- ಸಾಮಾನ್ಯ(ಮ)
  • ಬೆಳಗಾವಿ: ಸಾಮಾನ್ಯ- ಹಿಂದುಳಿದ ವರ್ಗ(ಬಿ)
  • ಕೊಡಗು: ಸಾಮಾನ್ಯ- ಪರಿಶಿಷ್ಟಜಾತಿ(ಮ)
  • ಬಾಗಲಕೋಟೆ: ಸಾಮಾನ್ಯ(ಮ)- ಸಾಮಾನ್ಯ
  • ರಾಮನಗರ: ಸಾಮಾನ್ಯ(ಮ)- ಪರಿಶಿಷ್ಟ ಪಂಗಡ(ಮ)
  • ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ- ಹಿಂದುಳಿದ ವರ್ಗ(ಮ)
  • ಶಿವಮೊಗ್ಗ: ಸಾಮಾನ್ಯ(ಮ)- ಹಿಂದುಳಿದ ವರ್ಗ(ಎ)
  • ತುಮಕೂರು: ಸಾಮಾನ್ಯ- ಪರಿಶಿಷ್ಟ ಜಾತಿ(ಮ)
  • ರಾಯಚೂರು: ಹಿಂದುಳಿದ ವರ್ಗ-ಎ(ಮ)- ಸಾಮಾನ್ಯ(ಮ)
  • ಯಾದಗಿರಿ: ಸಾಮಾನ್ಯ(ಮ)- ಸಾಮಾನ್ಯ
  • ಉಡುಪಿ: ಹಿಂದುಳಿದ ವರ್ಗ(ಎ)- ಸಾಮಾನ್ಯ(ಮ)
  • ಮಂಡ್ಯ: ಪರಿಶಿಷ್ಟ ಜಾತಿ- ಹಿಂದುಳಿದ ವರ್ಗ ಬಿ(ಮ)
  • ಮೈಸೂರು: ಬಿಸಿಎಂ(ಮ)- ಪರಿಶಿಷ್ಟ ಜಾತಿ
  • ಚಾಮರಾಜನಗರ: ಪರಿಶಿಷ್ಟ ಜಾತಿ(ಮ)- ಸಾಮಾನ್ಯ
  • ಹಾವೇರಿ: ಪರಿಶಿಷ್ಟಪಂಗಡ- ಸಾಮಾನ್ಯ(ಮ)
  • ಉತ್ತರ ಕನ್ನಡ: ಪರಿಶಿಷ್ಟ ಜಾತಿ(ಮ)- ಸಾಮಾನ್ಯ
  • ಕೊಪ್ಪಳ: ಪರಿಶಿಷ್ಟ ಜಾತಿ(ಮ)- ಸಾಮಾನ್ಯ(ಮ)
  • ದಾವಣಗೆರೆ: ಸಾಮಾನ್ಯ- ಪರಿಶಿಷ್ಟ ಪಂಗಡ
  • ಬಳ್ಳಾರಿ: ಸಾಮಾನ್ಯ(ಮ)- ಹಿಂದುಳಿದ ವರ್ಗ-ಬಿ
  • ಬೀದರ್: ಸಾಮಾನ್ಯ- ಪರಿಶಿಷ್ಟ ಜಾತಿ
  • ಬಿಜಾಪುರ: ಪರಿಶಿಷ್ಟ ಜಾತಿ(ಮ)- ಸಾಮಾನ್ಯ
  • ಧಾರವಾಡ: ಸಾಮಾನ್ಯ- ಹಿಂದುಳಿದ ವರ್ಗ-ಎ(ಮ)
  • ಗದಗ: ಸಾಮಾನ್ಯ(ಮ)- ಹಿಂದುಳಿದ ವರ್ಗ-ಎ
  • ಹಾಸನ: ಸಾಮಾನ್ಯ- ಹಿಂದುಳಿದ ವರ್ಗ-ಎ(ಮ)
  • ಗುಲ್ಬರ್ಗ: ಹಿಂದುಳಿದ ವರ್ಗ-ಬಿ – ಹಿಂದುಳಿದ ವರ್ಗ-ಎ

Top